ಆರ್ಥಿಕ ರಕ್ಷಣೆ
ಕೋವಿಡ್ 19 ಚಿಕಿತ್ಸೆಗೆ ಕೆಲವೊಮ್ಮೆ ನಿಮಗೆ ಲಕ್ಷ ರೂಪಾಯಿ ವೆಚ್ಚವಾಗಬಹುದು. ಇಂತಹ ಖರ್ಚುಗಳು ನಿಮ್ಮ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಬರಿದುಮಾಡಬಹುದು. ಕೋವಿಡ್ 19 ಆರೋಗ್ಯ ವಿಮಾ ಪಾಲಿಸಿಯು ಹೆಚ್ಚಿನ ವೈದ್ಯಕೀಯ ವೆಚ್ಚಗಳ ವಿರುದ್ಧ ರಕ್ಷೆ ನೀಡಬಹುದು ಇದರಿಂದ ನೀವು ಭಾರೀ ಆರ್ಥಿಕ ನಷ್ಟವನ್ನು ಅನುಭವಿಸಬೇಕಾಗಿಲ್ಲ.