ಸೂಚನೆ: ಸ್ಥಳೀಯ ವಿಪತ್ತುಗಳಿಗಾಗಿ ಹಾನಿ/ನಷ್ಟ ಹಾಗೂ ಕೊಯ್ಲಿನ ನಂತರದ ಹಾನಿಗಳನ್ನು ವೈಯಕ್ತಿಕ ವಿಮೆ ಮಾಡಿದ ಫಾರ್ಮ್‌ನ ಮಟ್ಟದಲ್ಲಿ ನಿರ್ಣಯಿಸಲಾಗುತ್ತದೆ ಹಾಗೂ ಕೃಷಿಕರು/ನಿಯೋಜಿತ ಏಜನ್ಸಿಗಳಿಂದ ಹಾನಿಯ ಸೂಚನೆಯನ್ನು ನೀಡುವುದು ಅವಶ್ಯವಾಗಿರುತ್ತದೆ ಕೃಷಿಕರು ಹಾನಿಯ ಘಟನೆಯ 72 ತಾಸುಗಳೊಳಗೆ ತಿಳಿಸಬೇಕು
ಸರ್ವೇಯರ್ರ ನೇಮಕ: ಇನ್ಶ್ಯೂರನ್ಸ್ ಕಂಪನಿಯು ಕೃಷಿಕರು ಸೂಚನೆ ನೀಡಿದ 48 ಗಂಟೆಗಳೊಳಗಡೆ ಸರ್ವೇಯರ್ರನ್ನು ನೇಮಕ ಮಾಡುತ್ತದೆ.
ಕ್ಲೇಮ ಲೆಕ್ಕಾಚಾರ: ಇನ್ಶ್ಯೂರನ್ಸ್ ಕಂಪನಿಯು ಡಿಸ್ಟ್ರಿಕ್ ಲೆವಲ್ ಜಾಯಿಂಟ್ ಕಮಿಟಿ (DLJC) ಹಾಗೂ/ಅಥವಾ ಸಂಬಂಧಪಟ್ಟ ರಾಜ್ಯ ಸರ್ಕಾದಿಂದ ಸಲ್ಲಿಸಿದ ಸರಾಸರಿ ಇಳುವರಿಯ ಹಾನಿಯ ಮೌಲ್ಯಮಾಪನದ ವರದಿಯ ಆಧಾರದ ಮೇಲೆ ಕ್ಲೇಮ್ಗಳನ್ನು ಲೆಕ್ಕಾಚಾರಮಾಡುತ್ತದೆ.
ಕ್ಲೇಮ್ ವಿತರಣೆ: ಕೃಷಿಕರ ಪ್ರೀಮಿಯಂ ಹಾಗೂ ಸಾರ್ಕಾರದ ಸಬ್ಸಿಡಿಯ ಸ್ವೀಕೃತಿಗೆ ಒಳಪಟ್ಟು ಸರ್ವೇಯರ್ ರಿಪೋರ್ಟ್ನ ಸ್ವೀಕೃತಿಯ ನಂತರ 15 ದಿನಗಳೊಳಗೆ ಕ್ಲೇಮ್ ಇತ್ಯರ್ಥವನ್ನು ಪೂರ್ಣಗೊಳಿಸಲಾಗುವುದು.