IRDAI (ಪಾಲಿಸಿದಾರರ ಹಿತಾಸಕ್ತಿಯ ರಕ್ಷಣೆ) ರೆಗ್ಯುಲೇಶನ್ಸ್,2017ರ ಪ್ರಕಾರ ‘‘ದೂರು” ಅಥವಾ ‘‘ಕುಂದುಕೊರತೆ” ಅಂದರೆ ಲಿಖಿತ ಅಭಿಪ್ರಾಯ (ಎಲೆಕ್ಟ್ರಾನಿಕ್ ಮೇಲ್ ಅಥವಾ ಇತರ ಎಲೆಕ್ಟ್ರಾನಿಕ್ ಸ್ಕ್ರಿಪ್ಟ್‌ಗಳ ರೂಪದಲ್ಲಿ ಸಂವಹನವನ್ನು ಒಳಗೊಂಡಿರುತ್ತದೆ), ಇನ್‌ಶ್ಯೂರರ್, ಡಿಸ್ಟ್ರಿಬ್ಯುಶನ್ ಚ್ಯಾನೆಲ್‌ಗಳು, ಮಧ್ಯವರ್ಥಿಗಳು, ಇನ್‌ಶ್ಯೂರನ್ಸ್ ಮಧ್ಯವರ್ಥಿಗಳು ಅಥವಾ ಇತರ ಘಟಕಗಳ ಕ್ರಮದೊಂದಿಗೆ ದೂರುದಾರರಿಂದ ಅಸಂತೃಪ್ತಿ ಅಥವಾ ಸೇವಾ ಮಾನದಂಡದ ಬಗ್ಗೆ ಕ್ರಮದ ಕೊರತೆ ಅಥವಾ ಇನ್‌ಶ್ಯೂರರ್, ಡಿಸ್ಟ್ರಿಬ್ಯುಶನ್ ಚ್ಯಾನೆಲ್‌ಗಳು, ಮಧ್ಯವರ್ಥಿಗಳು, ಇನ್‌ಶ್ಯೂರನ್ಸ್ ಇಂಟರ್ ಮೇಡಿಯೇಟರಿಗಳು ಅಥವಾ ಇತರ ನಿಯಂತ್ರಿತ ಘಟಕಗಳಂತಹ ಸೇವೆಯ ಕೊರತೆ ;
ವಿಚಾರಣೆ ಅಥವಾ ಕೋರಿಕೆಯು ದೂರು ಅಥವಾ ಕುಂದುಕೊರತೆಯ ವ್ಯಾಖ್ಯಾನದೊಳಗಡೆ ಬರುವುದಿಲ್ಲ.
ಟೋಲ್ ಫ್ರೀ ನಂ. [ಶುಲ್ಕ ರಹಿತ ಸಂ.]14447
ಫ್ಯಾಕ್ಸ್1800 22 7244 / 1800 102 7244
ಹಂತ 1
ನಮ್ಮ ಗ್ರಾಹಕ ಸಹಾಯವಾಣಿಯಿಂದ ಮೇಲೆ ಸೂಚಿಸಿದ ಹಂತಗಳಲ್ಲಿ ಒದಗಿಸಿದ ತೀರ್ಮಾನದಿಂದ ಅಥವಾ ಪ್ರತಿಕ್ರಿಯೆಯ ಕೊರತೆಗಾಗಿ ನೀವು ಅಸಂತೃಪ್ತರಾಗಿದ್ದರೆ, ನೀವು head.customercare@sbigeneral.in ಗೆ ಬರೆಯಬಹುದು ನಾವು ವಿಷಯವನ್ನು ಪರಿಶೀಲಿಸುತ್ತೇವೆ ಹಾಗೂ 14 ದಿನಗಳೊಳಗೆ ಅದನ್ನು ಒಡನೆಯೇ ನಿರ್ಧರಿಸುತ್ತೇವೆ. ಹಿರಿಯ ನಾಗರಿಕರು : ಹಿರಿಯ ನಾಗರಿಕರು ಸಹ seniorcitizengrievances@sbigeneral.in ಗೆ ಬರೆಯಬಹುದು
ಹಂತ 2
ಮೇಲಿನ ಕಚೇರಿಯ ನಿರ್ಧಾರ/ತೀರ್ಮಾನದಿಂದ ನೀವು ಸಂತೃಪ್ತರಾಗಿರದಿದ್ದ ಸಂದರ್ಭದಲ್ಲಿ ಅಥವಾ 14 ದಿನಗಳೊಳಗೆ ಯಾವುದೇ ಪ್ರತಿಕ್ರಿಯೆಯನ್ನು ಸ್ವೀಕರಿಸದಿದ್ದಲ್ಲಿ ನೀವು gro@sbigeneral.in.ಗೆ ಬರೆಯಬಹುದು
ಹಂತ 3
ಹಂತ 1 ಹಾಗೂ ಹಂತ2 ಅನ್ನು ಅನುಸರಿಸಿದ ನಂತರ ನಿಮ್ಮ ಸಮಸ್ಯೆಯು ನಿಮ್ಮ ಮೊದಲ ದೂರನ್ನು ನೀಡಿದ ದಿನಾಂಕದಿಂದ 30 ದಿನಗಳಿಗಿಂತ ಹೆಚ್ಚಿನ ದಿನಗಳವರೆಗೆ ಬಗೆಹರಿಯದೇ ಹಾಗೇ ಉಳಿದಿದ್ದರೆ, ನಿಮ್ಮ ಕಯಂದುಕೊರತೆಯ ಪರಿಹಾರಕ್ಕಾಗಿ ನಿಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಬರುವ ಇನ್‌ಶ್ಯೂರನ್ಸ್ ಒಂಬುಡ್ಸ್‌ಮನ್ ಅನ್ನು ನೀವು ಸಂಪರ್ಕಿಸಬಹುದು. ಇನ್‌ಶ್ಯೂರನ್ಸ್ ಒಂಬುಡ್ಸ್‌ಮನ್ ಸಂಪರ್ಕದ ಲಿಸ್ಟ್ ಅನ್ನು ಕಂಡುಕೊಳ್ಳಲು ಕೆಳಗೆ ಕ್ಲಿಕ್ ಮಾಡಿ (http://www.cioins.co.in/ombudsman.html)
State | District Name | Block/Tehsil Name | Block/Tehsil Block/Tehsil | Block/Tehsil Contact No. |
---|